'#SimplySathwik #Kannada #Fitness #ShoulderExercises  ಈ ಎಲ್ಲಾ exercise ಗಳು beginners ಗಳಿಗೆ ಅಲ್ಲ.  ಇದ್ರಿಂದ injuries ಆಗೋ chance ಗಳು ಇರುತ್ತವೆ.  ಇದಕ್ಕೂ ಮೊದಲು Basic Body Weight Workout ಗಳನ್ನ  practice ಮಾಡಿ. PushUps,  Plank Hold, Pull Ups,  ಈ ಎಲ್ಲಾ exercise ಗಳನ್ನ  ಒಂದೊಂದಾಗಿ explain ಮಾಡ್ತಾ ಹೋಗ್ತೀನಿ,  ಮುಂಬರುವ ದಿನಗಳಲ್ಲಿ.  ಧನ್ಯವಾದಗಳು  

Tags: ಭುಜಕ್ಕೆ ವ್ಯಾಯಾಮ , ಕನ್ನಡದಲ್ಲಿ ವ್ಯಾಯಾಮ , shoulder exercise in kannada , exercise for shoulder strengthening , best exercises for shoulder kannada

See also: greasy food , diner s drive ins and dives , 美女 , How to cook , aesthetics , weight loss diet , abs workout , champion , Navy , 0 Fit

comments